ಹೋಮ್ » ವಿಡಿಯೋ » ದೇಶ-ವಿದೇಶ

Pulwama Terror Attack: ಪಾಕಿಸ್ತಾನಕ್ಕೆ ನುಗ್ಗಿ 400 ವೈರಿಗಳನ್ನ ಕಡಿದು ಬರುತ್ತೇವೆ

ದೇಶ-ವಿದೇಶ15:26 PM February 16, 2019

ನನ್ನ ಈ ವಿಡಿಯೋ ಎಲ್ಲಿಯವರೆಗೆ ತಲುಪುತ್ತೆ ಅಂತ ಗೊತ್ತಿಲ್ಲ. ಮೋದಿಜೀ ನೀವು ಏನು ಮಾಡುತ್ತೀರೋ, ಹೇಗೆ ಮಾಡುತ್ತೀರೋ ಗೊತ್ತಿಲ್ಲ, ನಮ್ಮನ್ನು 6 ದಿನ ಬಿಟ್ಟುಬಿಡಿ ಸಾಕು. ನಾವು ಪಾಕಿಸ್ತಾನಕ್ಕೆ ಹೇಗಾದರೂ ನುಸುಳಿ ಹೋಗುತ್ತೇವೆ.ಒಬ್ಬ ಉಗ್ರಗಾಮಿ 44 ಸೈನಿಕರನ್ನು ಸಾಯಿಸುತ್ತಾನೆ. ನಾವು 4 ಸೈನಿಕರಿದ್ದೀವಿ. ನನ್ನ ತಾಯಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಪಾಕಿಸ್ತಾನದೊಳಗೆ ನಾವು ಹೇಗಾದರೂ ಪ್ರವೇಶಿಸುತ್ತೇನೆ. ನನ್ನ ಜೊತೆ ನಾಲ್ವರು ಸ್ನೇಹಿತರಿದ್ದಾರೆ. ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿಲ್ಲ. ನಾನು ಮಾತ್ರ ಕಾಣಿಸಿಕೊಳ್ಳುತ್ತಿದ್ದೇನೆ. ಆಗಿದ್ದು ಆಗಲಿ.

sangayya

ಇತ್ತೀಚಿನದು Live TV

Top Stories