ತೆಲಂಗಾಣ ಬಂದ್​​ ಬಿಸಿ: ಸರ್ಕಾರಿ ಬಸ್ಸುಗಳಿಗೆ ವಿಐಪಿ ಟ್ರೀಟ್​​ಮೆಂಟ್ ನೀಡಿದ ಸಿಎಂ ಕೆಸಿಆರ್​​

  • 19:09 PM October 19, 2019
  • national-international
Share This :

ತೆಲಂಗಾಣ ಬಂದ್​​ ಬಿಸಿ: ಸರ್ಕಾರಿ ಬಸ್ಸುಗಳಿಗೆ ವಿಐಪಿ ಟ್ರೀಟ್​​ಮೆಂಟ್ ನೀಡಿದ ಸಿಎಂ ಕೆಸಿಆರ್​​

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಆರ್​​ಡಿಸಿ)ಯ ನೌಕರರು ಇಂದು ರಾಜ್ಯಾದ್ಯಂತ ಬಂದ್​​ ಆಚರಿಸುತ್ತಿದ್ದಾರೆ. ಇತ್ತ ತೆಲಂಗಾಣ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮುಷ್ಕರ ಹೂಡಿದರೇ, ಅತ್ತ ಸಿಎಂ ಕೆಸಿಆರ್​​​ ಸರ್ಕಾರಿ ಬಸ್ಸುಗಳಿಗೆ ರಕ್ಷಣೆ ನೀಡುವ ಮೂಲಕ ವಿಐಪಿ ಟ್ರೀಟ್​ಮೆಂಟ್​​ ನೀಡಿದ್ದಾರೆ.