ಹೋಮ್ » ವಿಡಿಯೋ » ದೇಶ-ವಿದೇಶ

ಅಮೆರಿಕದ ಕೊಲೊರಾಡೋದಲ್ಲಿ ಅನಿವಾಸಿ ಭಾರತೀಯರಿಂದ ಸಿಎಎ ಪರ ಮೆರವಣಿಗೆ

ದೇಶ-ವಿದೇಶ19:40 PM March 02, 2020

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ವಿರುದ್ಧ ಭಾರತದಾದ್ಯಂತ ಹಲವರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ದೂರದ ಅಮೆರಿಕದಲ್ಲಿ ಭಾರತೀಯ ಮೂಲದವರಿಂದ ಸಿಎಎಗೆ ಬೆಂಬಲ ವ್ಯಕ್ತವಾಗಿದೆ. ಇಲ್ಲಿಯ ಕೊಲೊರಾಡೋ ರಾಜ್ಯದ ಡೆನ್ವರ್ನಲ್ಲಿ ನೂರಾರು ಎನ್ಆರ್ಐಗಳು ಮೆರವಣಿಗೆ ನಡೆಸಿ ಸಿಎಎಗೆ ಬೆಂಬಲ ಘೋಷಿಸಿದರು. ಫೆ. 29ರಂದು ಈ ಮೆರವಣಿಗೆ ನಡೆದಿದೆ.

webtech_news18

ಇತ್ತೀಚಿನದು Live TV

Top Stories