ಹೋಮ್ » ವಿಡಿಯೋ » ದೇಶ-ವಿದೇಶ

ತಮ್ಮ ರಾಜಕೀಯ ವಿರೋಧಿಗಳನ್ನು ಕೈ ಕುಲುಕಿ ಪ್ರೀತಿಯಿಂದ ಮಾತನಾಡಿಸಿದ ಪ್ರಿಯಾಂಕ

ದೇಶ-ವಿದೇಶ12:55 PM May 14, 2019

ಪ್ರಿಯಾಂಕಾ ಗಾಂಧಿ ತಮ್ಮ ರಾಜಕೀಯ ವಿರೋಧಿಗಳನ್ನೂ ಪ್ರೀತಿಯಿಂದ ಮಾತಾಡಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಮ್ನಲ್ಲಿ ಪ್ರಿಯಾಂಕಾ ಗಾಂಧಿ ಕಾರಿನಲ್ಲಿ ಹೋಗುವಾಗ ಮೋದಿ ಬೆಂಬಲಿಗರು, ಮೋದಿ ಮೋದಿ ಎಂದು ಕೂಗಿದ್ರು, ಆಗ ಪ್ರಿಯಾಂಕಾ ಗಾಂಧಿ ಕಾರಿನಿಂದ ಇಳಿದು ಆ ಬೆಂಬಲಿಗರ ಬಳಿ ಹೋಗಿ ಕೈ ಕುಲುಕಿದ್ದಾರೆ. ಇನ್ನೊಂದ್ಕಡೆ ಬ್ಯಾರಿಕೇಡ್ ದಾಟಿ ಮೋದಿ ಬೆಂಬಲಿಗರನ್ನು ಮಾತಾಡಿಸಿದ್ದಾರೆ

sangayya

ಇತ್ತೀಚಿನದು Live TV