ಹೋಮ್ » ವಿಡಿಯೋ » ದೇಶ-ವಿದೇಶ

ಹೊಟ್ಟೆಪಾಡಿಗೆ ಸೇನೆಗೆ ಸೇರುತ್ತಾರೆಂದ ಕುಮಾರಸ್ವಾಮಿ ಹೇಳಿಕೆಗೆ ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಕಿಡಿ

ದೇಶ-ವಿದೇಶ12:55 PM May 04, 2019

ಸೈನಿಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಯವ್ರ ಮಾತನ್ನೇ ಪ್ರಧಾನಿ ಮೋದಿ ರಾಜಸ್ಥಾನದ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.. ರಾಜಸ್ಥಾನದ ಸಿಕಾರ್ನ ಸಮಾವೇಶದಲ್ಲಿ ಮಾತಾಡಿರೋ ಮೋದಿ,, ಕುಮಾರಸ್ವಾಮಿ ಅವರ ಮಾತನ್ನು ನೇರವಾಗಿ ಹೇಳದೇ ಕಿಡಿಕಾರಿದ್ದಾರೆ.. ಜೆಡಿಎಸ್ ಹೆಸ್ರನ್ನ ಹೇಳದೇ ಪದೇ ಪದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಂತ ಹೇಳಿ ರಾಜಸ್ಥಾನದಲ್ಲಿ ಸೇನಾ ವಿಚಾರವಾಗಿ ಮತಬೇಟೆ ನಡೆಸಿದ್ರು.. contarvasyla ‎

sangayya

ಇತ್ತೀಚಿನದು Live TV

Top Stories

//