ಹೋಮ್ » ವಿಡಿಯೋ » ದೇಶ-ವಿದೇಶ

ಕಾಂಗ್ರೆಸ್​​​ ಸರ್ಜಿಕಲ್​​​ ಸ್ಟ್ರೈಕ್​​ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ

ದೇಶ-ವಿದೇಶ20:39 PM May 03, 2019

ಕಾಂಗ್ರೆಸ್​​ ಸರ್ಜಿಕಲ್​​ ಸ್ಟ್ರೈಕ್​​ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ವ್ಯಂಗ್ಯವಾಡಿದ್ದಾರೆ. ರಾಹುಲ್​​ ಗಾಂಧಿ ಪಕ್ಷ ಮಾಡಿದ್ದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ವೀಡಿಯೋ ಗೇಮ್. ಎಸಿ ರೂಮ್​​ನಲ್ಲಿ ವೀಡಿಯೋ ಗೇಮ್ ಆಡಿದಂಗಲ್ಲ, ಸರ್ಜಿಕಲ್ ಸ್ಟ್ರೈಕ್ ಎಂದರೇ. ಒಬ್ಬರು 3 ಬಾರಿ, ಇನ್ನೊಬ್ಬರು 5 ಬಾರಿ ಅಂತಾರೆ. ಕಾಂಗ್ರೆಸ್ ಅವಧಿಯಲ್ಲಿನ ಸರ್ಜಿಕಲ್​​ ಸ್ಟ್ರೈಕ್ ಬಗ್ಗೆ ಯಾರಿಗಾದ್ರೂ ಗೊತ್ತಾ? ಎಂದು ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಕುಹಕವಾಡಿದ್ದಾರೆ.

sangayya

ಇತ್ತೀಚಿನದು Live TV

Top Stories