ಹೋಮ್ » ವಿಡಿಯೋ » ದೇಶ-ವಿದೇಶ

ವೀರ ಯೋಧ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸೇರಿದ ಅಪಾರ ಜನಸ್ತೋಮ

ದೇಶ-ವಿದೇಶ11:33 AM March 01, 2019

ಪಾಕಿಸ್ತಾನದಲ್ಲಿ ಸೆರೆಯಾಗಿರುವ ಭಾರತದ ವೀರ ಯೋಧ ಅಭಿನಂದನ್ ಅವರ ಬಿಡುಗಡೆಗೆ ಸಿದ್ಧತೆ ನಡೆದೆ. ವಾಘಾ ಗಡಿಭಾಗದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಸ್ವಾಗತಕ್ಕೆ ಅಪಾರ ಜನಸ್ತೋಮ ನೆರೆದಿದೆ. ತಮಿಳುನಾಡಿನಲ್ಲಿರುವ ಅಭಿನಂದನ್ ಅವರ ಕುಟುಂಬ ಕೂಡ ವಾಘಾ ಗಡಿಗೆ ಬಂದಿದೆ. 3 ದಿನಗಳ ಹಿಂದೆ ಭಾರತದ ವ್ಯಾಪ್ತಿಗೆ ಪ್ರವೇಶಿಸಿದ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ್ದರು. ಆದರೆ, ದುರದೃಷ್ಟಕರವಾಗಿ ಅವರಿದ್ದ ಸುಖೋಯ್ ವಿಮಾನವನ್ನು ವೈರಿಪಡೆ ಹೊಡೆದಿತ್ತು.

sangayya

ಇತ್ತೀಚಿನದು Live TV