ಹೋಮ್ » ವಿಡಿಯೋ » ದೇಶ-ವಿದೇಶ

ಮೈಕ್ ಹಿಡಿದು ಭಾಷಣ ಮಾಡುತ್ತಿದ್ದ ಪಾಕ್​ ಸಚಿವನಿಗೆ ಕರೆಂಟ್ ಶಾಕ್!

ದೇಶ-ವಿದೇಶ12:59 PM August 31, 2019

ಭಾರತದ ವಿರುದ್ಧ ಇನ್ನೆರಡು ತಿಂಗಳಲ್ಲಿ ಯುದ್ಧ ಸಾರ್ತೆವೆ ಅಂತಾ ಹೇಳಿದ್ದ ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಷೀದ್ಗೆ ಕರೆಂಟ್ ಶಾಕ್ ಹೊಡೆದಿದೆ.. ಪಾಕಿಸ್ತಾನದಲ್ಲಿ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಕರೆಂಟ್ ಹೊಡೆದಿದೆ.. ಕೈಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವಾಗ ಶಾಕ್ ಹೊಡೆದಿದೆ.. ಆದ್ರೂ ತಮ್ಮ ಭಾಷಣವನ್ನ ಮುಂದುವರಿಸಿದ್ರು..

sangayya

ಇತ್ತೀಚಿನದು Live TV