ಹೋಮ್ » ವಿಡಿಯೋ » ದೇಶ-ವಿದೇಶ

ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಕನಿಕರ; ಭಾರತದ ಮಹಿಳೆಯರ ಬಗ್ಗೆಯೂ ಯೋಚಿಸಿ ಮೋದಿಯವರೇ ಎಂದ ಓವೈಸಿ

ಟ್ರೆಂಡ್22:16 PM August 20, 2021

ಅಫ್ಘಾನಿಸ್ತಾನದಿಂದ ಸಿಖ್ಖರು ಮತ್ತು ಹಿಂದೂಗಳಿಗೆ ಭಾರತ ಆಶ್ರಯ ನೀಡಬೇಕು ಎಂಬ ಮೋದಿ ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿದ ಒವೈಸಿ, ಸರ್ಕಾರವು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಮೊದಲು ಗಮನ ಹರಿಸಬೇಕು, ಎಂದಿದ್ದಾರೆ.

webtech_news18

ಇತ್ತೀಚಿನದು Live TV

Top Stories