ಹೋಮ್ » ವಿಡಿಯೋ » ದೇಶ-ವಿದೇಶ

ಕನ್ನಡಿಗನ ಎನ್ ಕೌಂಟರ್ ಗೆ ನಕ್ಸಲ್​ ನಾಯಕ ಸಹದೇವ್ ರಾಯ್ ಬಲಿ

ದೇಶ-ವಿದೇಶ12:45 PM January 14, 2019

ಜಾಖಾ೯ಂಡ್ ಪಾಕೂರ್ ಜಿಲ್ಲೆಯಲ್ಲಿ ನಕ್ಸಲ್ ಎನ್ ಕೌಂಟರ್, ತಲಾಡ ಅಲಿಯಾಸ್ ಸಹದೇವ್ ರಾಯ್ ಬಲಿ. ಕನ್ನಡಿಗ ಬಳ್ಳಾರಿ ಮೂಲದ ಐಪಿಎಸ್ ಅಧಿಕಾರಿ ರಮೇಶ್ ಅವರ ನೇತೃತ್ವದ ತಂಡ ದಿಂದ ಎನ್ ಕೌಂಟರ್. ಸಹದೇವ್, ಇತ್ತೀಚೆಗೆ ಎಸ್ಪಿ ಅಮರ್ ಜಿತ್ ಬಲಿಯಾರ್ ಮತ್ತವರ ಆರು ಮಂದಿಯ ತಂಡವನ್ನು ಕೊಂದಿದ್ದ.

Shyam.Bapat

ಇತ್ತೀಚಿನದು Live TV