ಕಾರು ನಿಲ್ಲಿಸಲು ಯತ್ನಿಸಿದ ವ್ಯಕ್ತಿಯನ್ನು ಗುದ್ದಿ ಕಿ.ಮೀ ಗಟ್ಟಲೇ ದೂರ ಕೊಂಡೊಯ್ದ ಚಾಲಕ..!
ಕಾರನ್ನು ನಿಲ್ಲಿಸಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ಬಾನೆಟ್ ಮೇಲಿರಿಸಿ ಕಿಲೋಮೀಟರ್ ಗಟ್ಟಲೇ ದೂರ ಸಂಚರಿಸಿದ ಘಟನೆ ನೋಯ್ಡಾದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು,ಕಾರು ಚಾಲಕನನ್ನು ದೆಹಲಿ ಮೂಲದ ರೋಹನ್ ರಾಜ್ ಮಿತ್ತಲ್ ಎಂದು ಗುರುತಿಸಲಾಗಿದೆ. ಕಾರಿನ ವೇಗವನ್ನು ಪ್ರಶ್ನಿಸಿ ನಿಲ್ಲಿಸಲು ಯತ್ನಿಸಿದಾಗ ಚಾಲಕ ಈ ರೀತಿಯಾಗಿ ಗುಂಡಾವರ್ತನೆ ತೋರಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಇವರ ಮೇಲೆ ಸೆಕ್ಷನ್ 307 (ಕೊಲೆ ಯತ್ನ), 338 ಮತ್ತು 427 ರ ಅಡಿಯಲ್ಲಿ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
Featured videos
-
ಕಾರು ನಿಲ್ಲಿಸಲು ಯತ್ನಿಸಿದ ವ್ಯಕ್ತಿಯನ್ನು ಗುದ್ದಿ ಕಿ.ಮೀ ಗಟ್ಟಲೇ ದೂರ ಕೊಂಡೊಯ್ದ ಚಾಲಕ..!
-
ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕ ರಾಕೇಶ್ ಭಾಘೇಲ್ಗೆ ಸಂಸದ ಶರದ್ ತ್ರಿಪಾಠಿ ಬೂಟಿನೇಟು!
-
ಹೆಚ್ಡಿಕೆಯದ್ದು ರಿಮೋಟ್ ಕಂಟ್ರೋಲ್ ಸರ್ಕಾರ: ಕಲಬುರ್ಗಿಯಲ್ಲಿ ಮೋದಿ ಟೀಕೆ
-
ಯುದ್ಧ ಮಾಡುವ ಬಗ್ಗೆ ಎರಡು ವರ್ಷದ ಮುಂಚೆಯೇ ಹೇಳಿದ್ದರು: ಪವನ್ ಕಲ್ಯಾಣ್
-
ವೀರ ಯೋಧ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸೇರಿದ ಅಪಾರ ಜನಸ್ತೋಮ
-
ಮೋದಿಗೆ ಕಾಂಗ್ರೆಸ್ ಮೇಲೆ ವೈಯಕ್ತಿಕ ಆಕ್ರೋಶವಿದೆ; ಮಾಜಿ ಪ್ರಧಾನಿ ದೇವೇಗೌಡ
-
ಜಿನಿವಾ ಕರಾರಿನಂತೆ ವಿಂಗ್ ಕಮಾಂಡರ್ರನ್ನು ನಡೆಸಿಕೊಳ್ಳಬೇಕು; ದೇವೇಗೌಡ
-
Surgical Strike 2.0: ಪಾಕ್ ಪ್ರತಿದಾಳಿ ಮಾಡುತ್ತೆ ಸಿದ್ಧವಾಗಿರಿ ಎಂದ ಕೇಂದ್ರ
-
Surgical Strike 2.0: ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಸಭೆ
-
Surgical Strike 2.0: ದಾಳಿ ನಡೆಸುವುದು ಅನಿವಾರ್ಯವಾಗಿತ್ತು: ವಿದೇಶಾಂಗ ಇಲಾಖೆ ಹೇಳಿಕೆ