ಹೋಮ್ » ವಿಡಿಯೋ » ದೇಶ-ವಿದೇಶ

ಹಿಮಾಲಯದಲ್ಲಿ ಬಿರುಬಿಸಿಲಿನ ಅನುಭವ; ಕುಲು ಮನಾಲಿಯಲ್ಲೊಂದು ಚಾರಣ

ದೇಶ-ವಿದೇಶ19:39 PM June 26, 2019

ಮನಾಲಿ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮ.1990 ಮೀಟರ್ ಎತ್ತರದ ಈ ಮನಾಲಿ ಅತ್ಯಂತ ಸುಂದರ.ಬೆಟ್ಟಗುಡ್ಡಗಳ ನಡುವಣ ರಸ್ತೆಯುದ್ದಕ್ಕೂ ಭಾರೀ ಹಿಮಪಾತ.ದೇಶದ ಉತ್ತರದತ್ತ ಬೆಳೆದು ನಿಂತ ಹಿಮಾಲಯ ಪರ್ವತಶ್ರೇಣಿ.ಸದಾ ಮಂಜಿನಿಂದ ಆವೃತವಾಗಿರುವ ಪರ್ವತಗಳು.ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಸುಂದರ ತಾಣ.ಇಲ್ಲಿನ ಕಣಿವೆಗಳಿಗೆ ‘ಬೆಳ್ಳಿಯ ಕಣಿವೆ’ ಎನ್ನಲಾಗುತ್ತದೆ.ಈ ಆಕರ್ಷಕ ತಾಣದಲ್ಲಿ ಪ್ರಮುಖ ಆಕರ್ಷಣೆ ಸೇಬುಹಣ್ಣು.ಏಕಾಂತದ ಕ್ಷಣಗಳನ್ನು ಕಳೆಯಲು ಸೂಕ್ತವಾದ ಸ್ಥಳ.ಇಲ್ಲಿನ ಟ್ರೆಕ್ಕಿಂಕ್​​ಗೆ ಸೂಕ್ತ ಕಾಲ ಜೂನ್​​- ಅಕ್ಟೋಬರ್.ಇಲ್ಲಿ ಮ್ಯೂಸಿಕ್, ಟಿವಿ, ಮೊಬೈಲ್ ಎಲ್ಲವೂ ಬಂದ್!.ಮಕರ ಸಂಕ್ರಾತಿಯಿಂದ ಮಾಘ ಮಾಸದವರೆಗೂ ಸಂಪೂರ್ಣ ಮೌನ.ಬೆಟ್ಟಗುಡ್ಡ ಸೌಂದರ್ಯದಿಂದ ಕೂಡಿದ ರಮಣೀಯ ಪ್ರದೇಶ. ಹಿಮದಿಂದ ಆವೃತವಾದ ಪ್ರಕೃತಿ ಬಲು ಸೌಂದರ್ಯ.ಸಿನಿಮಾ ಚಿತ್ರೀಕರಣಕ್ಕೆ ಇದೊಂದು ಅತ್ಯದ್ಭುತ ಸ್ಥಳ.

Shyam.Bapat

ಇತ್ತೀಚಿನದು Live TV