ಹೋಮ್ » ವಿಡಿಯೋ » ದೇಶ-ವಿದೇಶ

ಯುಪಿ ಪ್ರವಾಸಕ್ಕೆ ಪ್ರಿಯಾಂಕ ಬಂದಿದ್ದಾರೆ ಹೊರತು, ಜನರ ಕಷ್ಟ ಕೇಳಲು ಬಂದಿಲ್ಲ: ಬಿಜೆಪಿ ವ್ಯಂಗ್ಯ

ದೇಶ-ವಿದೇಶ19:24 PM July 18, 2021

 ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಸೊನ್ನೆಯನ್ನು ಪಡೆಯುತ್ತದೆಯೇ ಹೊರತು ಒಂದೇ ಒಂದು ಸೀಟನ್ನು ಪಡೆಯುವುದಿಲ್ಲ ಎಂದು ಸಿಂಗ್ ಹೇಳಿದರು. ಯುಪಿಯಲ್ಲಿ ಕಾಂಗ್ರೆಸ್ ಮತ್ತೆ ಏನಾದರೂ ಬದುಕಬೇಕು ಎಂದೇನಾದರೂ ಆಸೆ ಇದ್ದರೆ  ಪ್ರಿಯಾಂಕಾ ಅವರು ತಮ್ಮ  ತಂತ್ರಗಳಿಂದ ದೂರವಿರಲು ನಾನು ಸಲಹೆ ನೀಡುತ್ತೇನೆ.

webtech_news18

ಇತ್ತೀಚಿನದು Live TV

Top Stories

//