ಹೋಮ್ » ವಿಡಿಯೋ » ದೇಶ-ವಿದೇಶ

ಬ್ರೆಜಿಲ್​ನಲ್ಲಿ ಶೀತಗಾಳಿಗೆ ನಲುಗಿದ ಕಾಫಿ ಬೆಳೆ, ಕರ್ನಾಟಕದ ಕಾಫಿಗೆ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ!

ಟ್ರೆಂಡ್14:12 PM August 01, 2021

ಬ್ರೆಜಿಲ್ ವಿಶ್ವದ ಅತಿ ದೊಡ್ಡ ಕಾಫಿ ಉತ್ಪಾದಕ ಮತ್ತು ಮಾರಾಟ ದೇಶ. ಈಗ ಬ್ರೆಜಿಲ್​ನ ಹವಾಮಾನ ವೈಪರೀತ್ಯ ಲಕ್ಷಾಂತರ ಹೆಕ್ಟೇರ್​ ಕಾಫಿ ಬೆಳೆಯನ್ನು ಸರ್ವನಾಶ ಮಾಡಿದೆ. ಇದು ದುರದೃಷ್ಟಕರ ಬೆಳವಣಿಗೆಯಾದರೂ ಭಾರತದ ಕಾಫಿಗೆ ಇದರಿಂದ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

webtech_news18

ಇತ್ತೀಚಿನದು Live TV

Top Stories

//