ಹೋಮ್ » ವಿಡಿಯೋ » ದೇಶ-ವಿದೇಶ

Viral Video: ಮಾಸ್ಕ್ ಧರಿಸದ್ದಕ್ಕೆ ಫೈನ್: ರೊಚ್ಚಿಗೆದ್ದು ಸಿಬ್ಬಂದಿಯ ಕಪಾಳಕ್ಕೆ ಹೊಡೆದು, ಒದ್ದ ಮಹಿಳೆ!

Corona16:31 PM August 11, 2021

ಮಹಿಳೆಯ ರೌದ್ರಾವತಾರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿರುವ ಮಹಿಳೆ, ದಂಡ ವಿಧಿಸಿದ ವ್ಯಕ್ತಿಯನ್ನು ಹೊಡೆದಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಮೇಡಂ ಬೇಡ ಎಂದು ಎಷ್ಟೇ ಹೇಳಿದರೂ ಕೇಳದೆ ಅಮಾನುಷವಾಗಿ ವರ್ತಿಸಿದ್ದಾರೆ.

Kavya V

ಇತ್ತೀಚಿನದು Live TV

Top Stories