Alcohol Ice Cream: ಮೊದಮೊದಲು ಇದು ಬಹುಶಃ ಫ್ಲೇವರ್ ಮಾತ್ರ ಇರ್ಬೇಕು ಎಂದುಕೊಂಡಿದ್ದ ಜನ ಐಸ್ ಕ್ರೀಂ ಟೇಸ್ಟ್ ಮಾಡಿ ಶಾಕ್ ಆಗಿಬಿಟ್ಟಿದ್ದಾರೆ. ಇದು ಐಸ್ ಕ್ರೀಂನಷ್ಟೇ ರುಚಿಕರವಾಗಿದ್ದು ಮದ್ಯದ ಎಲ್ಲಾ ಗುಣಗಳನ್ನು ಹೊಂದಿದೆ.. ಐಸ್ ಕ್ರೀಂ ತಿಂದು ಮುಗಿಸುವಾಗ ಕಿಕ್ ಹೊಡೆಸುವಷ್ಟು ಸಖತ್ತಾಗಿದೆ ಎನ್ನುತ್ತಿದ್ದಾರೆ ಸವಿದವರು.
Soumya KN
Share Video