ಹೋಮ್ » ವಿಡಿಯೋ » ದೇಶ-ವಿದೇಶ

ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಮಹಿಳೆ

ದೇಶ-ವಿದೇಶ15:50 PM August 16, 2021

ತಾಲಿಬಾನ್ ಮೊದಲು ಮಹಿಳೆಯರನ್ನು ಹಿಂಸಿಸುತ್ತಾರೆ. ನಮ್ಮ ದೇಹಕ್ಕೆ ವಿಕೃತವಾಗಿ ಗಾಯಗಳನ್ನು ಮಾಡಿ ಆ ಮೂಲಕ ಎಲ್ಲರಲ್ಲೂ ಹೆದರಿಕೆ ಹುಟ್ಟಿಸುತ್ತಾರೆ. ಕೆಲವೊಮ್ಮೆ ನಮ್ಮ ದೇಹವನ್ನು ನಾಯಿಗಳಿಗೆ ನೀಡಲಾಗುತ್ತದೆ.  ಅದರಿಂದ ನಾನು ಬದುಕುಳಿದಿದ್ದು ನನ್ನ ಅದೃಷ್ಟ.

Kavya V

ಇತ್ತೀಚಿನದು Live TV

Top Stories

//