ಹೋಮ್ » ವಿಡಿಯೋ » ದೇಶ-ವಿದೇಶ

ಹೆಲಿಕಾಪ್ಟರ್ ತುಂಬ ಹಣ ತುಂಬಿಕೊಂಡು ಅಫ್ಘನ್ ಮಾಜಿ ಅಧ್ಯಕ್ಷ ಪರಾರಿಯಾಗಿದ್ದು ಎಲ್ಲಿಗೆ?

ದೇಶ-ವಿದೇಶ18:00 PM August 17, 2021

ಕಾಬೂಲ್‌ನ ರಷ್ಯಾದ ರಾಯಭಾರ ಕಚೇರಿಯ ಪ್ರಕಾರ, ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ತುಂಬ ಹಣದೊಂದಿಗೆ ದೇಶದಿಂದ ಪರಾರಿಯಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಘನಿ ಸ್ವಲ್ಪ ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದೆ.

Kavya V

ಇತ್ತೀಚಿನದು Live TV

Top Stories