ಹೋಮ್ » ವಿಡಿಯೋ » ದೇಶ-ವಿದೇಶ

ಮಗನ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ನೃತ್ಯ

ದೇಶ-ವಿದೇಶ11:21 AM March 11, 2019

ಆಕಾಶ್​​ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ಕೃಷ್ಣನ ಹಾಡಿಗೆ ನೃತ್ಯ ಮಾಡಿದರು. ಸಂಗೀತ ಕಾರಂಜಿ ನೃತ್ಯ ಪ್ರದರ್ಶನದಲ್ಲಿ ಅಚ್ಯುತಮ್​ ಕೇಶವಮ್ ಕೃಷ್ಣ ದಾಮೋದರಂ... ಎಂಬ ಕೃಷ್ಣನ ಹಾಡಿಗೆ ಮೋಡಿ ಮಾಡುವ ಡ್ಯಾನ್ಸ್​​ ಮಾಡಿ ರಂಜಿಸಿದರು.

sangayya

ಇತ್ತೀಚಿನದು

Top Stories

//