ಹೋಮ್ » ವಿಡಿಯೋ » ದೇಶ-ವಿದೇಶ

ರಾಯ್​ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ಶೋ: ನ್ಯೂಸ್18 ಕನ್ನಡ ಪ್ರತ್ಯಕ್ಷ ವರದಿ

ದೇಶ-ವಿದೇಶ14:00 PM May 04, 2019

ರಾಯ್​ಬರೇಲಿ: ಉತ್ತರ ಪ್ರದೇಶದಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿರುವ ರಾಯ್​ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶದಲ್ಲಿರುವ ನ್ಯೂಸ್18 ಕನ್ನಡ ವಾಹಿನಿಯ ತಂಡ ಈ ರೋಡ್ ಶೋನ ಪ್ರತ್ಯಕ್ಷ ವರದಿ ನೀಡಿದೆ. ಪ್ರಿಯಾಂಕಾ ಗಾಂಧಿ ಜೊತೆ ಅರುಣ್ ನೆಹರೂ ಅವರ ಪುತ್ರಿಯೂ ರೋಡ್ ಶೋನಲ್ಲಿ ಪಾಲ್ಗೊಂಡಿದ್ದು ಗಮನಾರ್ಹ.

sangayya

ಇತ್ತೀಚಿನದು

Top Stories

//