ಮುಂಬೈನಲ್ಲಿ ನಿಲ್ಲದ ವರುಣನ ಆರ್ಭಟ; ರಸ್ತೆ, ಮನೆಗಳನ್ನೆಲ್ಲ ಆವರಿಸಿಕೊಂಡ ಪ್ರವಾಹದ ನೀರು

  • 13:42 PM August 03, 2019
  • national-international
Share This :

ಮುಂಬೈನಲ್ಲಿ ನಿಲ್ಲದ ವರುಣನ ಆರ್ಭಟ; ರಸ್ತೆ, ಮನೆಗಳನ್ನೆಲ್ಲ ಆವರಿಸಿಕೊಂಡ ಪ್ರವಾಹದ ನೀರು

ಮುಂಬೈನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನಗರದೆಲ್ಲೆಡೆ ಮನೆ, ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜೋಗೆಶ್ವರಿ ಎಕ್ಸಪ್ರೆಸ್ ಹೈವೆ ತುಂಬೆಲ್ಲಾ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.