ಹೋಮ್ » ವಿಡಿಯೋ » ದೇಶ-ವಿದೇಶ

ಕಾರು ನಿಲ್ಲಿಸಲು ಯತ್ನಿಸಿದ ವ್ಯಕ್ತಿಯನ್ನು ಗುದ್ದಿ ಕಿ.ಮೀ ಗಟ್ಟಲೇ ದೂರ ಕೊಂಡೊಯ್ದ ಚಾಲಕ..!

ದೇಶ-ವಿದೇಶ12:01 PM March 07, 2019

ಕಾರನ್ನು ನಿಲ್ಲಿಸಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ಬಾನೆಟ್​ ಮೇಲಿರಿಸಿ ಕಿಲೋಮೀಟರ್ ಗಟ್ಟಲೇ​ ದೂರ ಸಂಚರಿಸಿದ ಘಟನೆ ನೋಯ್ಡಾದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು,ಕಾರು ಚಾಲಕನನ್ನು ದೆಹಲಿ ಮೂಲದ ರೋಹನ್ ರಾಜ್ ಮಿತ್ತಲ್ ಎಂದು ಗುರುತಿಸಲಾಗಿದೆ. ಕಾರಿನ ವೇಗವನ್ನು ಪ್ರಶ್ನಿಸಿ ನಿಲ್ಲಿಸಲು ಯತ್ನಿಸಿದಾಗ ಚಾಲಕ ಈ ರೀತಿಯಾಗಿ ಗುಂಡಾವರ್ತನೆ ತೋರಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಇವರ ಮೇಲೆ ಸೆಕ್ಷನ್ 307 (ಕೊಲೆ ಯತ್ನ), 338 ಮತ್ತು 427 ರ ಅಡಿಯಲ್ಲಿ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

sangayya

ಇತ್ತೀಚಿನದು

Top Stories

//