ಹೋಮ್ » ವಿಡಿಯೋ » ದೇಶ-ವಿದೇಶ

ದೀಪಗಳಲ್ಲಿ ಅರಳಿದ ಮಹಾತ್ಮ ಗಾಂಧೀಜಿ

ದೇಶ-ವಿದೇಶ15:06 PM October 07, 2019

ಗುಜರಾತ್​ನಲ್ಲಿ ನವರಾತ್ರಿ ಸಂಭ್ರಮ ಜೋರಾಗಿದೆ. ಗಾಂಧಿನಗರದ ಮೈದಾನದಲ್ಲಿ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು ಸಾವಿರಾರು ಭಕ್ತರ ಭಾಗಿಯಾಗುತ್ತಿದ್ದಾರೆ. ನಿನ್ನೆ 8ನೇ ದಿನದ ರಾತ್ರಿ ವಿಶೇಷವಾಗಿ ಸಾವಿರಾರು ದೀಪಗಳು ಹಚ್ಚೋ ಮೂಲಕ ಹಬ್ಬ ಆಚರಿಸಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿ ಸಾಂಕೇತಿಕವಾಗಿ ದೀಪ ಹಚ್ಚಿದ್ದಾರೆ. ದೀಪದ ಬೆಳಕಲ್ಲೇ ಮಹಾತ್ಮ ಗಾಂಧೀಜಿ ಚಿತ್ರ ಮಾಡಿದ್ದು ಹಬ್ಬದ ಮತ್ತೊಂದು ವಿಶೇಷವಾಗಿತ್ತು.

sangayya

ಇತ್ತೀಚಿನದು Live TV
corona virus btn
corona virus btn
Loading