ಹೋಮ್ » ವಿಡಿಯೋ » ದೇಶ-ವಿದೇಶ

ಏಳು ರಾಜ್ಯಗಳ 51 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ದೇಶ-ವಿದೇಶ16:48 PM May 06, 2019

ನವದೆಹಲಿ: ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಇವತ್ತು 5ನೇ ಹಂತದ ಮತದಾನವಾಗುತ್ತಿದೆ. ಒಟ್ಟು 7 ರಾಜ್ಯಗಳ 51 ಲೋಕಸಭೆ ಕ್ಷೇತ್ರಗಳಿಗೆ ಮತದಾನವಾಗುತ್ತಿದೆ. ಉತ್ತರ ಪ್ರದೇಶದ 14, ರಾಜಸ್ಥಾನದ 12, ಬಂಗಾಳದ 7, ಮಧ್ಯ ಪ್ರದೇಶದ 7, ಬಿಹಾದ 5, ಜಾರ್ಖಂಡ್ನ 4, ಜಮ್ಮು-ಕಾಶ್ಮೀರದ 2 ಕ್ಷೇತ್ರಗಳಿಗೆ ಆಗುತ್ತಿರುವ ಚುನಾವಣೆ ಬಹುತೇಕ ಶಾಂತಿಯುತವಾಗಿದೆ.

sangayya

ಇತ್ತೀಚಿನದು Live TV