ಹೋಮ್ » ವಿಡಿಯೋ » ದೇಶ-ವಿದೇಶ

ದ್ವೇಷಿಸಿದವರನ್ನೂ ಹೋಗಿ ಅಪ್ಪಿಕೊಂಡರು ನಮ್ಮಣ್ಣ- ರಾಹುಲ್ ಬಗ್ಗೆ ಪ್ರಿಯಾಂಕಾ ಗಾಂಧಿ ಬಣ್ಣನೆ

ದೇಶ-ವಿದೇಶ08:17 PM IST Apr 20, 2019

ಅಣ್ಣ ಅಂದ್ರೆ ನಮ್ಮಣ್ಣ ಅಂದ್ರು ಪ್ರಿಯಾಂಕಾ ಗಾಂಧಿ!, ವಯನಾಡು ಸಮಾವೇಶದಲ್ಲಿ ಅಣ್ಣನ ಭರಪೂರ ಗುಣಗಾನ!, ಅಣ್ಣನ ಆಟೋಗ್ರಾಫ್ ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ!, ನನ್ನಣ್ಣನಿಗೆ ವೇದ-ಉಪನಿಷತ್ತು ಗೊತ್ತು!, ನನ್ನಣ್ಣ ಬ್ಲ್ಯಾಕ್ಬೆಲ್ಟು, ಸೀ ಡೈವರ್, ಪೈಲಟ್!, 75 ಮೀಟರ್ ಆಳದಲ್ಲಿ ಒಂದೇ ಉಸಿರಿಗೆ ಈಜಬಲ್ಲರು!, ಇಂದಿರಾಜಿ ಬರೀ ಅಜ್ಜಿಯಷ್ಟೇ ಅಲ್ಲ, ಮತ್ತೊಬ್ಬ ಅಮ್ಮನಂತಿದ್ದರು!, ಅವರ ಹತ್ಯೆಯಾದಾಗ ನಾವಿಬ್ಬರು ಚಿಕ್ಕವರು, ಅಪ್ಪನ ಹತ್ಯೆಯಾದಾಗಲೂ ಇಬ್ಬರೂ ಘಾಸಿಗೊಂಡೆವು.

sangayya

ಇತ್ತೀಚಿನದು Live TV