ಆಧುನಿಕ ಸ್ಫೋಟಕಕ್ಕಿಂತ ವೋಟರ್ ಐಡಿಯ ಶಕ್ತಿ ಹೆಚ್ಚು; ಮತ ಚಲಾಯಿಸಿ ಮೋದಿ ಮಾತು

  • 10:40 AM April 23, 2019
  • national-international
Share This :

ಆಧುನಿಕ ಸ್ಫೋಟಕಕ್ಕಿಂತ ವೋಟರ್ ಐಡಿಯ ಶಕ್ತಿ ಹೆಚ್ಚು; ಮತ ಚಲಾಯಿಸಿ ಮೋದಿ ಮಾತು

ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಕುಂಭಮೇಳದಲ್ಲಿ ಸ್ನಾನ ಮಾಡಿದ ಅನುಭವ ಆಗುತ್ತಿದೆ. ಚುನಾವಣಾ ಹಬ್ಬದಲ್ಲಿ ಪಾಳ್ಗೊಳ್ಳುತ್ತಿರುವುದಕ್ಕೆ ಖುಷಿ ಇದೆ ಎಂದು ಮೋದಿ ಹೇಳಿದರು.