Narendra Modi Speech: ಹೊಸ ಭಾರತದ ಜೊತೆಗೆ ಹೊಸ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ನಿರ್ಮಿಸೋಣ; ಮೋದಿ

  • 22:33 PM August 08, 2019
  • national-international
Share This :

Narendra Modi Speech: ಹೊಸ ಭಾರತದ ಜೊತೆಗೆ ಹೊಸ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ನಿರ್ಮಿಸೋಣ; ಮೋದಿ

PM Modi Speech: ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲು ಸರ್ಕಾರ ಅಸ್ತು ನೀಡಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.