ಹೋಮ್ » ವಿಡಿಯೋ » ದೇಶ-ವಿದೇಶ

ಸಿದ್ದರಾಮಯ್ಯ ದುರಹಂಕಾರಿ, ರೇವಣ್ಣ ಸರ್ವಾಧಿಕಾರಿ; ಶ್ರೀನಿವಾಸಪ್ರಸಾದ್

ದೇಶ-ವಿದೇಶ13:46 PM July 27, 2019

Karnataka Politics: ಬೆಂಗಳೂರು (ಜು. 27): ರಾಜ್ಯದಲ್ಲಿರುವ ಅತೃಪ್ತ ಶಾಸಕರಲ್ಲಿ ಸಿದ್ದರಾಮಯ್ಯ ಅವರೇ ಮೊದಲಿಗರು. ಅತೃಪ್ತರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತಾವು 20 ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಉಪಯೋಗವಾಗಿಲ್ಲ ಎಂದು ಹೇಳಿಕೊಂಡಿದ್ದರು. ಮೈತ್ರಿ ಸರ್ಕಾರದ ಬಗ್ಗೆ ಅತೃಪ್ತ ಹೊಂದಿದ್ದವರಲ್ಲಿ ಅವರೇ ಮೊದಲಿಗರು ಎಂದು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಕಿಡಿಕಾರಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading