ಹೋಮ್ » ವಿಡಿಯೋ » ದೇಶ-ವಿದೇಶ

ಸಿಂಗಾಪುರ್​​ ಪೊಲೀಸರ ಜೊತೆ ಭಾರತೀಯನ ಅಸಭ್ಯ ವರ್ತನೆ; ಕಾಲಿಗೆ ಗುಂಡೇಟು

ದೇಶ-ವಿದೇಶ13:36 PM June 17, 2019

ಭಾರತೀಯ ಪ್ರಜೆಯೊಬ್ಬ ಸಿಂಗಾಪುರ್​ನಲ್ಲಿ ಕುಡಿದು ಸಿಂಗಾಪುರ್ ಟ್ರಾಫಿಕ್​​ ಪೊಲೀಸ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಟ್ರಾಫಿಕ್​ ಪೊಲೀಸರು ಆತನ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಜೊತೆಗೆ ಆರೋಪಿಗೆ 6-8 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

Shyam.Bapat

ಇತ್ತೀಚಿನದು Live TV