ಹೋಮ್ » ವಿಡಿಯೋ » ದೇಶ-ವಿದೇಶ

ದೇಶದ ಇತಿಹಾಸದಲ್ಲೇ ಶಾಸಕರ ಆಪರೇಷನ್ ಪ್ರಾರಂಭಿಸಿದ್ದು ಬಿಜೆಪಿ: ಲೋಕಸಭೆಯಲ್ಲಿ ದೇವೇಗೌಡ ಆರೋಪ

ದೇಶ-ವಿದೇಶ20:39 PM February 11, 2019

ನವದೆಹಲಿ: ಲೋಕಸಭೆಯಲ್ಲಿ ಆಪರೇಷನ್ ಕಮಲದ ಆಡಿಯೋ ವಿಚಾರ ಪ್ರಸ್ತಾಪಿಸಿ ಗುಡುಗಿದ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಧ್ವನಿಗೂಡಿಸಿದರು. ದೇಶದ ಇತಿಹಾಸದಲ್ಲೇ ಆಪರೇಷನ್ ಮಾಡುವುದನ್ನು ಆರಂಭಿಸಿದ್ದೇ ಬಿಜೆಪಿ.

sangayya

ಇತ್ತೀಚಿನದು Live TV

Top Stories