ಹೋಮ್ » ವಿಡಿಯೋ » ದೇಶ-ವಿದೇಶ

ಗುವಾಹತಿ ಏರ್ಪೋರ್ಟ್​ನಲ್ಲಿ ಭಾರತೀಯ ವಾಯುಸೇನೆಯಿಂದ ಮೊದಲ ಬಾರಿಗೆ ಸುಖೋಯ್ ಜೆಟ್ ಸಮರಾಭ್ಯಾಸ

ದೇಶ-ವಿದೇಶ21:20 PM May 02, 2019

ಗುವಾಹತಿ: ತುರ್ತಾಗಿ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ಅದಕ್ಕೆ ಸಿದ್ಧಗೊಳ್ಳುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆಯ ಯುದ್ಧವಿಮಾನಗಳು ಸಮರಾಭ್ಯಾಸ ನಡೆಸಲಿವೆ. ಅಸ್ಸಾಮ್ನ ಗುವಾಹತಿ ಸೇರಿದಂತೆ ಈಶಾನ್ಯ ಭಾಗದ ನಾಲ್ಕು ನಗರಗಳ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಎರಡು ದಿನಗಳ ಕಾಲ ಸುಖೋಯ್ ಎಸ್ಯು30 ಜೆಟ್ ವಿಮಾನಗಳು ತಾಲೀಮು ನಡೆಸಲಿವೆ. ಯುದ್ಧವೇನಾದರೂ ಆದರೆ ಮಿಲಿಟರಿ ಯುದ್ಧವಿಮಾನಗಳು ಸಿವಿಲ್ ಏರ್ಪೋರ್ಟ್ಗಳನ್ನ ಬಳಸುವುದು ಅನಿವಾರ್ಯವಾದ್ದರಿಂದ ಅದರ ಪೂರ್ವತಯಾರಿ ಇದಾಗಿದೆ.

sangayya

ಇತ್ತೀಚಿನದು Live TV

Top Stories