ಹೋಮ್ » ವಿಡಿಯೋ » ದೇಶ-ವಿದೇಶ

ಬುರ್ಖಾ ಬ್ಯಾನ್ ಆದರೆ ಸ್ವಾಗತ, ಜೊತೆಗೆ ಘೂಂಘಟ್ ಅನ್ನೂ ನಿಷೇಧಿಸಿ: ಜಾವೇದ್ ಅಖ್ತರ್

ದೇಶ-ವಿದೇಶ20:35 PM May 03, 2019

ಕೆಲ ಖಟ್ಟರ್ ಮುಸ್ಲಿಮ್ ರಾಷ್ಟ್ರಗಳಲ್ಲಿ ಬುರ್ಖಾದಿಂದ ಪೂರ್ಣ ಮುಖ ಮುಚ್ಚಿಕೊಳ್ಳುವುದಿಲ್ಲ. ಶ್ರೀಲಂಕಾದಲ್ಲಿ ಭದ್ರತೆ ದೃಷ್ಟಿಯಿಂದ ಬುರ್ಖಾಗೆ ನಿರ್ಬಂಧ ಹಾಕಿದ್ದಾರೆ. ಭಾರತದಲ್ಲೂ ಬುರ್ಖಾಗೆ ನಿಷೇಧ ಅಥವಾ ನಿರ್ಬಂಧ ಹೇರಿದರೆ ತಮ್ಮದೇನೂ ತಕರಾರಿಲ್ಲ ಎಂದು ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು Live TV