ಹೋಮ್ » ವಿಡಿಯೋ » ದೇಶ-ವಿದೇಶ

ಮಹಾರಾಷ್ಟ್ರದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ 4 ಹಸುಗಳು: ಮನಕಲಕುವಂತಿದೆ ಈ ದೃಶ್ಯ

ದೇಶ-ವಿದೇಶ17:30 PM August 03, 2019

ಮಹಾರಾಷ್ಟ್ರದ ಪಲ್ಗಾರ್ನಲ್ಲಿ ಸೂರ್ಯ ನದಿಗೆ ಅಡ್ಡಲಾಗಿ ಕಟ್ಟಿದ್ದ ಬ್ರಿಡ್ಜ್ ಮೇಲೆ ಹೋಗ್ತಿದ್ದ ಜಾನುವಾರುಗಳು ನದಿ ನೀರಲ್ಲಿ ಕೊಚ್ಚಿಹೋಗಿವೆ. ಸಾಲು ಸಾಲಾಗಿ ಹೋಗ್ತಿದ್ದ ಜಾನುವಾರುಗಳು ಒಂದೊಂದಾಗಿ ಕೊಟ್ಟಿಹೋಗ್ತಿರೋ ದೃಶ್ಯ ಮನಕಲುಕುತ್ತಿದೆ.

sangayya

ಇತ್ತೀಚಿನದು Live TV

Top Stories

//