ಹೋಮ್ » ವಿಡಿಯೋ » ದೇಶ-ವಿದೇಶ

ಹೆಲಿಕಾಪ್ಟರ್​ನಿಂದ ಬಿದ್ದ ಸೈನಿಕರರು: ಕೆಳಕ್ಕೆ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ದೇಶ-ವಿದೇಶ16:00 PM January 11, 2018

ನವದೆಹಲಿ (ಜ.11):  ಸೈನಿಕ ದಿನಾಚರಣೆಯ ಪೂರ್ವಾಭ್ಯಾಸ ಮಾಡುವ ವೇಳೆ ಮೂವರು ಸೈನಿಕರು ಹಗ್ಗ ತುಂಡಾಗಿ ಹೆಲಿಕಾಫ್ಟರ್​ನಿಂದ ಕೆಳಗೆ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವರಿ 15ರಂದು ನಡೆಯಲಿರುವ ಆರ್ಮಿ ಡೇ ಪರೇಡ್​ಗೆ ರಿಹಾರ್ಸಲ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಮೂವರಲ್ಲಿ ಓರ್ವ ಸೈನಿಕ ಹೆಲಿಕಾಫ್ಟ್​​ನಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಸೈನಿಕನಿಗೆ ಚಿಕಿತ್ಸೆ ನೀಡಲಾಗ್ತಿದೆ. ಜನವರಿ 9ರಂದು ನಡೆದಿದ್ದ ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಸೇನೆ ಆದೇಶ ಮಾಡಿದೆ

webtech_news18

ಇತ್ತೀಚಿನದು Live TV
corona virus btn
corona virus btn
Loading