ಹೋಮ್ » ವಿಡಿಯೋ » ದೇಶ-ವಿದೇಶ

ಜಮ್ಮುವಿನಲ್ಲಿ ಹಿಮಪಾತ ಭೂಕುಸಿತ; ಹೆದ್ದಾರಿ ಬಂದ್​

ದೇಶ-ವಿದೇಶ12:05 PM January 22, 2019

ಜಮ್ಮು-ಕಾಶ್ಮೀರ ಮತ್ತು ದೆಹಲಿಯಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆ ಮತ್ತು ಮಂಜು ಸುರಿಯುತ್ತಿದೆ. ಭೂಕುಸಿತವೂ ಉಂಟಾಗಿದ್ದು, ಜಮ್ಮು-ಶ್ರೀನಗರ ಹೆದ್ದಾರಿಯನ್ನು ಬಂದ್​ ಮಾಡಲಾಗಿದೆ. ರಂಬನ್ ಜಿಲ್ಲೆ, ದಿಗ್ದೋಲ್​, ಪತ್ನಲ್​, ಮಗರ್​ಕೋಟೆ ಮತ್ತು ಕೊಹಿ ನಲ್ಲಾಹ್​ಗಳಲ್ಲಿ ಭೂಕುಸಿತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಿಯುತ್ತಿರುವ ಭಾರೀ ಹಿಮಪಾತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

sangayya

ಇತ್ತೀಚಿನದು Live TV

Top Stories