ಹೋಮ್ » ವಿಡಿಯೋ » ದೇಶ-ವಿದೇಶ

ಹೆಚ್ಡಿಕೆಯದ್ದು ರಿಮೋಟ್ ಕಂಟ್ರೋಲ್ ಸರ್ಕಾರ: ಕಲಬುರ್ಗಿಯಲ್ಲಿ ಮೋದಿ ಟೀಕೆ

ದೇಶ-ವಿದೇಶ17:44 PM March 06, 2019

ಕಲಬುರ್ಗಿ: ಈ ಮೈತ್ರಿ ಸರಕಾರ ರಿಮೋಟ್ ಕಂಟ್ರೋಲ್ ಸರಕಾರ. ಮುಖ್ಯಮಂತ್ರಿಯವರ ರಿಮೋಟ್ ಇನ್ನೆಲ್ಲೋ ಇದೆ ಎಂದು ಪ್ರಧಾನಿ ಮೋದಿ ಅವರು ಹೆಚ್ಡಿಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಜನ ರೈತವಿರೋಧಿ ಸರ್ಕಾರವನ್ನು ಕ್ಷಮಿಸೋದಿಲ್ಲ. ಸಾಲಮನ್ನಾ ಅಂತ ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ್ರು.. ಆದ್ರೆ ನಾವು ರೈತರ ಖಾತೆಗೆ ಹಣ ಹಾಕಿದ್ರೆ ಇವರಿಗೆ ಹೊಟ್ಟೆ ಉರಿಯಾಕೆ ಅಂತ ಪ್ರಧಾನಿಗಳು ಪ್ರಶ್ನಿಸಿದರು.

sangayya

ಇತ್ತೀಚಿನದು

Top Stories

//