ಕೇರಳದಲ್ಲಿ ಜಲಪ್ರಳಯ: 23 ಮಂದಿ ಸಾವು, ಪ್ರವಾಹಕ್ಕೆ ಕೊಚ್ಚಿ ಹೋದ ಆನೆ ಮರಿ

  • 18:02 PM August 09, 2019
  • national-international
Share This :

ಕೇರಳದಲ್ಲಿ ಜಲಪ್ರಳಯ: 23 ಮಂದಿ ಸಾವು, ಪ್ರವಾಹಕ್ಕೆ ಕೊಚ್ಚಿ ಹೋದ ಆನೆ ಮರಿ

ಕೇರಳದಲ್ಲಿ ಮುಂದುವರೆದ ಜಲಪ್ರಳಯ, 23 ಜನ ಸಾವು, 50 ಜನ ಕಣ್ಮರೆ, ಕೇರಳದ 4 ಜಿಲ್ಲೆಗಳಲ್ಲಿ ಜಲ ಪ್ರವಾಹ ಉಂಟಾಗಿದೆ. ಪ್ರವಾಹಕ್ಕೆ ಆನೆ ಮರಿಗಳೆ ಕೊಚ್ಚಿ ಕೊಂಡು ಹೋಗಿವೆ. ಪ್ರವಾಹ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಕರೆ ಮಾಡಿ ಚರ್ಚೆ ನಡೆಸಿದ್ರು. ಅಲ್ದೆ ಸೂಕ್ತ ನೆರವಿಗೆ ಧಾವಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ರು.