ಸೂರತ್​ನಲ್ಲಿ ಬೆಂಕಿ ಅವಘಡ; ಪ್ರಾಣ ರಕ್ಷಣೆಗೆ ಕಟ್ಟಡದ ಮೇಲಿಂದ ಜಿಗಿದ ಜನರು

  • 19:08 PM May 24, 2019
  • national-international
Share This :

ಸೂರತ್​ನಲ್ಲಿ ಬೆಂಕಿ ಅವಘಡ; ಪ್ರಾಣ ರಕ್ಷಣೆಗೆ ಕಟ್ಟಡದ ಮೇಲಿಂದ ಜಿಗಿದ ಜನರು

ಗುಜರಾತ್​: ಸೂರತ್​ನ ವಾಣಿಜ್ಯ ಸಂಕೀಣದಲ್ಲಿ ಬೃಹತ್​ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಕಟ್ಟಡದೊಳಗೆ ಸಿಲುಕಿದ್ದ ನೂರಾರು ಮಂದಿ ಪ್ರಾಣ ರಕ್ಷಣೆಗಾಗಿ ಕಟ್ಟದ ಮೇಲಿಂದ ಕೆಳಗೆ ಜಿಗಿಯುತ್ತಿದಿದ್ದಾರೆ. ಕಟ್ಟಡದ ಮೇಲಿಂದ ಜನರು ಹಾರುತ್ತಿರುವ ಭಯಾನಕ ದೃಶ್ಯಗಳು ಮೊಬೈಲ್​ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮತ್ತಷ್ಟು ಓದು