ಹೋಮ್ » ವಿಡಿಯೋ » ದೇಶ-ವಿದೇಶ

(video)ರಂಗವೇದಿಕೆಯಲ್ಲೇ ಕೊನೆಯುಸಿರೆಳೆದ ಪ್ರಸಿದ್ಧ ಕಲಾವಿದ ಕಲಾಮಂಡಲಂ ಗೀತಾನಂದನ್

ದೇಶ-ವಿದೇಶ16:34 PM January 29, 2018

-ನ್ಯೂಸ್ 18 ಕನ್ನಡ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಲೇ ಕೇರಳದ ಒಟ್ಟಂತುಳ್ಳಲ್ ಕಲಾವಿದ ಗೀತಾನಂದನ್​ ನಿಧನರಾಗಿದ್ದಾರೆ. ನಿನ್ನೆ ಅವಿಟ್ಟತ್ತೂರು ಮಹಾವಿಷ್ಣು ದೇವಸ್ಥಾನದಲ್ಲಿ ಗೀತಾನಂದನ್ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ರಂಗವೇದಿಕೆಯಲ್ಲೇ ಗಾಯಕರತ್ತ ನಮಿಸುತ್ತಾ ಗೀತಾನಂದನ್​ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಮಲಯಾಳಂನ ಕೆಲ ಸಿನಿಮಾಗಳಲ್ಲೂ ಗೀತಾನಂದನ್ ನಟಿಸಿದ್ದರು. ಈ ಹಿಂದೆ ಕಲಾವಿದ ಶಂಭುಹೆಗಡೆ ಕೂಡಾ ರಂಗಸ್ಥಳದಲ್ಲೇ ಸಾವನ್ನಪ್ಪಿದ್ದರು.

webtech_news18

ಇತ್ತೀಚಿನದು Live TV
corona virus btn
corona virus btn
Loading