ಹೋಮ್ » ವಿಡಿಯೋ » ದೇಶ-ವಿದೇಶ

ಲೋಕಸಭೆಯಲ್ಲಿ ಖರ್ಗೆ, ಗೌಡರ ಆಡಿಯೋ ಆರೋಪಕ್ಕೆ ಡಿವಿಎಸ್ ತಿರುಗೇಟು

ದೇಶ-ವಿದೇಶ08:51 PM IST Feb 11, 2019

ನವದೆಹಲಿ: ಆಪರೇಷನ್ ಕಮಲದ ಆಡಿಯೋ ವಿಚಾರದಲ್ಲಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರ ನಡೆಸಿದ ತೀವ್ರ ವಾಗ್ದಾಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಲೋಕಸಭೆಯಲ್ಲೇ ತಿರುಗೇಟು ನೀಡಿದರು. ತಮ್ಮ ಸರಕಾರದ ವೈಫಲ್ಯಗಳನ್ನ ಮುಚ್ಚಿಹಾಕಲು ಹಾಗೂ ತಮ್ಮ ಶಾಸಕರನ್ನು ಹಿಡಿದಿಡಲು ಆಗಿರುವ ವೈಫಲ್ಯ ಮುಚ್ಚಿಹಾಕಲು ಇಂತಹ ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಡಿ.ವಿ.ಎಸ್. ಪ್ರತ್ಯಾರೋಪ ಮಾಡಿದರು.

sangayya

ಇತ್ತೀಚಿನದು Live TV