ಹೋಮ್ » ವಿಡಿಯೋ » ದೇಶ-ವಿದೇಶ

ದೇಶದ್ರೋಹ ಮಾಡದಿದ್ದರೂ ನಾಮಪತ್ರ ತಿರಸ್ಕರಿದ್ದಾರೆ: ತೇಜ್ ಬಹದೂರ್ ವಿಷಾದ

ದೇಶ-ವಿದೇಶ13:42 PM May 06, 2019

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆ ಮಾಡಿ ನಾಮಪತ್ರ ತಿರಸ್ಕೃತಗೊಂಡಿದ್ದ ತೇಜ್ ಬಹದ್ದೂರ್ ಯಾದವ್ ನ್ಯೂಸ್18 ಜೊತೆ ಮಾತಾಡಿದ್ದಾರೆ. ನಾಮಪತ್ರ ತಿರಸ್ಕೃತಗೊಂಡಿದ್ದರ ಬಗ್ಗೆ ಆಕ್ರೋಶ ಹೊರಹಾಕಿದ ತೇಜ್ ಬಹದ್ದೂರ್, ನನಗೆ ಅನ್ಯಾಯವಾಗಿದೆ ಎಂದು ಬೇಸರ ಹೊರ ಹಾಕಿದ್ರು.

sangayya

ಇತ್ತೀಚಿನದು Live TV