ಹೋಮ್ » ವಿಡಿಯೋ » ದೇಶ-ವಿದೇಶ

ಟ್ರಂಪ್ ಸ್ವಾಗತಕ್ಕೆ 22 KM ಮೆಗಾ ರೋಡ್ ಶೋ; ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜನೆ

ದೇಶ-ವಿದೇಶ12:23 PM February 24, 2020

Donald Trump India Visit Updates: ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎರಡು ದಿನದ ಭೇಟಿ ನೀಡುತ್ತಿದ್ಧಾರೆ. ಇಂದು ಬೆಳಗ್ಗೆ 11:30ರಿಂದ ನಾಳೆ ಮಂಗಳವಾರ ರಾತ್ರಿ 10 ಗಂಟೆಯವರೆಗೆ ಟ್ರಂಪ್ ಭಾರತದಲ್ಲಿ ಇರಲಿದ್ದಾರೆ. ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಡೊನಾಲ್ಡ್ ಟ್ರಂಪ್, ಅಲ್ಲಿಂದ ಮೊಟೆರಾ ಸ್ಟೇಡಿಯಂವರೆಗಿನ 22 ಕಿ.ಮೀ. ಹಾದಿಯಲ್ಲಿ ರೋಡ್​ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading