ಹೋಮ್ » ವಿಡಿಯೋ » ದೇಶ-ವಿದೇಶ

ಮಲಗಿದ್ದ ರೋಗಿಯನ್ನು ಮನಬಂದಂತೆ ಥಳಿಸಿದ ಡಾಕ್ಟರ್; ವಿಡಿಯೋ ವೈರಲ್​

ದೇಶ-ವಿದೇಶ11:46 AM June 04, 2019

ರಾಜಸ್ಥಾನದಲ್ಲಿ ವೈದ್ಯನೊಬ್ಬ ರೋಗಿಯನ್ನ ಬೆಡ್ ಮೇಲೆ ಮನಬಂದಂತೆ ಹಿಡಿದು ಚಚ್ಚಿದ್ದಾನೆ. ಜೈಪುರದ ಸವಾಯಿಮನ್ ಸಿಂಗ್ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆಿದಿದ್ದು ಹಲ್ಲೆ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆ ಬೆಡ್ ಮೇಲೆ ಹತ್ತಿ ವೈದ್ಯ ಮಲಗಿರೋ ರೋಗಿಯನ್ನ ಹಿಡಿದು ಮನಬಂತಂದೆ ಥಳಿಸಿದ್ದಾನೆ.

sangayya

ಇತ್ತೀಚಿನದು

Top Stories

//