ಹೋಮ್ » ವಿಡಿಯೋ » ದೇಶ-ವಿದೇಶ

ಪ್ರೇಯಸಿಯನ್ನು ನಡುರಸ್ತೆಯಲ್ಲಿಯೇ ಹತ್ಯೆ ಮಾಡಿದ ಪಾಗಲ್​ ಪ್ರೇಮಿ

ದೇಶ-ವಿದೇಶ13:55 PM July 27, 2019

ಪ್ರೀತಿ ಮಾಡು ಮಾಡು ಅಂತ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ ಪ್ರೀತಿ ನಿರಾಕರಿಸಿದ್ದಕ್ಕೆ ಹತ್ಯೆ ಮಾಡಿದ್ದಾನೆ. ನೂರಾರು ಜನರ ಎದುರೇ ಯುವತಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆಕೆಯ ಮೇಲೆ ಕೂತ್ಕೊಂಡು ಯುವತಿ ಎದೆಭಾಗಕ್ಕೆ ಚಾಕುವಿನಿಂದ ಹತ್ತಾರು ಸಲ ಇರಿದಿದ್ದಾನೆ. ಜನ ಬಿಡಿಸೋಕೆ ಹೋದ್ರೂ ಬಿಟ್ಟಿಲ್ಲ, ಜನ ಹಿಡಿದು ಹಿಗ್ಗಾಮುಗ್ಗಾ ಭಾರಿಸಿದ್ರೂ ಬಿಡದೇ ಇಂಥಾ ಕುಕೃತ್ಯ ಮಾಡಿದ್ದಾನೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading