ಹೋಮ್ » ವಿಡಿಯೋ » ದೇಶ-ವಿದೇಶ

ಎಲ್ಲಿ ನೋಡಿದರೂ ಬಿರುಗಾಳಿ, ಧಾರಾಕಾರ ಮಳೆ; ಒರಿಸ್ಸಾದಲ್ಲಿ ಭೀಕರ ರೂಪ ತಾಳಿದ ಫನಿ ಸೈಕ್ಲೋನ್

ದೇಶ-ವಿದೇಶ12:22 PM May 03, 2019

ಗಂಟೆಗೆ 200 ಕಿ.ಮೀ. ವೇಗದಲ್ಲಿ ಒರಿಸ್ಸಾದಲ್ಲಿ ಬೀಸುತ್ತಿರುವ ಫನಿ ಚಂಡಮಾರುತದ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಇಂದು ಬೆಳಗ್ಗೆಯಿಂದ ಭುವನೇಶ್ವರ, ಪುರಿಯಲ್ಲಿ ಭೂಕುಸಿತವೂ ಉಂಟಾಗಿದ್ದು, ಈಗಾಗಲೇ ಒರಿಸ್ಸಾ ಸರ್ಕಾರ 11 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ಬಿರುಗಾಳಿಯ ಜೊತೆಗೆ ಭಾರೀ ಮಳೆಯೂ ಉಂಟಾಗಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

sangayya

ಇತ್ತೀಚಿನದು Live TV