ಹೋಮ್ » ವಿಡಿಯೋ » ದೇಶ-ವಿದೇಶ

ಮುಂಬೈನ ಆಲಿಬಾಗ್​​ನಲ್ಲಿರುವ ನೀರವ್ ಮೋದಿಯ ಫಾರ್ಮ್​ಹೌಸ್ ಮೇಲೆ ಸಿಬಿಐ ದಾಳಿ ಮಾಡಿದ ದೃಶ್ಯ

ದೇಶ-ವಿದೇಶ18:17 PM February 21, 2018

ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಬಹುಕೋಟಿ ಹಗರಣದ ಕಿಂಗ್ಪಿನ್ ನೀರವ್ ಮೋದಿ ದೇಶಬಿಟ್ಟು ಪರಾರಿಯಾಗಿರುವ ಬೆನ್ನಲ್ಲೇ ಆತನ ಕಚೇರಿ, ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಮುಂಬೈ ಸಮೀಪವಿರುವ ಆಲಿಬಾಗ್ನಲ್ಲಿರುವ ನೀರವ್ ಮೋದಿ ಒಡೆತನದ ಭವ್ಯ ಫಾರ್ಮ್ಹೌಸ್ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿ ಶೋಧ ನಡೆಸಿದರು.

webtech_news18

ಇತ್ತೀಚಿನದು Live TV