ಹೋಮ್ » ವಿಡಿಯೋ » ದೇಶ-ವಿದೇಶ

ಹಿಮಾಚಲಪ್ರದೇಶದಲ್ಲಿ ಕಬ್ಬಿಣದ ಪೈಪ್ ಮೇಲೆ ಕಾರಿನ ಸವಾರಿ! ಇಲ್ಲಿದೆ ವಿಡಿಯೋ

ದೇಶ-ವಿದೇಶ13:22 PM August 26, 2019

ಶ್ರೀನಗರ (ಆ. 26): ಹಿಮಾಚಲಪ್ರದೇಶ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಸೇತುವೆಗಳು ಮುರಿದು ಬಿದ್ದಿರುವ ಕಾರಣ ಹಲವೆಡೆ ಜನಸಂಪರ್ಕವೇ ಇಲ್ಲದಂತಾಗಿದೆ. ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮಳೆಯಿಂದ ಸೇತುವೆ ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಮಣಿಮಹೇಶ್​ ಯಾತ್ರೆಯನ್ನು ರದ್ದುಪಡಿಸಲಾಗಿದೆ. ಈ ನಡುವೆ ಹಿಮಾಚಲಪ್ರದೇಶದ ಸಂಕಷ್ಟ ಸ್ಥಿತಿಯ ವಿಡಿಯೋವೊಂದು ವೈರಲ್ ಆಗಿದೆ.

Shyam.Bapat

ಇತ್ತೀಚಿನದು Live TV