ಹೋಮ್ » ವಿಡಿಯೋ » ದೇಶ-ವಿದೇಶ

ಮಗಳು ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಜೀವ ಬೆದರಿಕೆ ಹಾಕುತ್ತಿರುವ ಬಿಜೆಪಿ ಶಾಸಕ

ದೇಶ-ವಿದೇಶ15:55 PM July 11, 2019

ನವದೆಹಲಿ (ಜು.11): ಕುಟುಂಬದ ಇಚ್ಛೆ ವಿರುದ್ಧವಾಗಿ ದಲಿತ ಹುಡಗನನ್ನು ಪ್ರೀತಿಸಿ ಮದುವೆಯಾಗಿರುವುದಕ್ಕೆ ಈಗ ಅಪ್ಪನಿಂದಲೇ ಮಗಳು ಜೀವಬೆದರಿಕೆಗೆ ಒಳಗಾಗಿದ್ದಾಳೆ. ಇದೀಗ ನಮಗೆ ರಕ್ಷಣೆ ನೀಡಬೇಕು ಎಂದು ಮಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಇಷ್ಟಕ್ಕೂ ಮಗಳಿಗೆ ಬೆದರಿಕೆ ಒಡ್ಡುತ್ತಿರುವ ವ್ಯಕ್ತಿ ಬಿಜೆಪಿಯ ಶಾಸಕ.

sangayya

ಇತ್ತೀಚಿನದು Live TV