ಪ. ಬಂಗಾಳ: ಉಪಚುನಾವಣೆ ನಡೆಯುತ್ತಿರುವ ಕರೀಮ್ಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯ್ ಪ್ರಕಾಶ್ ಮಜುಮ್ದಾರ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ಎಸಗಿದ್ದಾರೆ.