ಹೋಮ್ » ವಿಡಿಯೋ » ದೇಶ-ವಿದೇಶ

ಶಬರಿಮಲೆ ಪ್ರವೇಶಕ್ಕೆ ಬಂದ ಮಹಿಳೆ ಮೇಲೆ ಖಾರದ ಪುಡಿ ಎರಚಿದ ಅಯ್ಯಪ್ಪ ಭಕ್ತರು; ಆಸ್ಪತ್ರೆಗೆ ದಾಖಲು

ದೇಶ-ವಿದೇಶ13:53 PM November 26, 2019

ತಿರುವನಂತಪುರ (ನ.26): ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮುಂದಾದ ಬಿಂದು ಅಮ್ಮಿಣಿ ಮೇಲೆ ಸೋಮವಾರ ಅಯ್ಯಪ್ಪನ ಭಕ್ತರು ಖಾರದಪುಡಿ ಎರಚಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಂದು ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು.

webtech_news18

ಇತ್ತೀಚಿನದು Live TV

Top Stories

//